Electra complex ಇಲೆಕ್ಟ್ರ ಕಾಂಪ್ಲೆಕ್ಸ್‍
ನಾಮವಾಚಕ

(ಮನಶ್ಶಾಸ್ತ್ರ) ಎಲೆಕ್ಟ್ರ ಪ್ರತ್ತಿ; ಮಗಳಲ್ಲಿ ತಂದೆಯನ್ನು ಕಂಡರೆ ಲೈಂಗಿಕ ಆಕರ್ಷಣೆಯೂ ತಾಯಿಯನ್ನು ಕಂಡರೆ ದ್ವೇಷವೂ ಸುಪ್ತವಾಗಿ ಇರುವ ಮನೋಭಾವ.